ದೇಶಪಶ್ಚಿಮ ಬಂಗಾಳ: ಎಸ್ಯುವಿ ಟೈರ್ನಲ್ಲಿ ತುಂಬಿದ್ದ ನಗದು ವಶಕ್ಕೆ; ಬಿಜೆಪಿ ಪಿತೂರಿ ಎಂದ ಮಮತಾ ಬ್ಯಾನರ್ಜಿ
ಜಲ್ಪೈಗುರಿ ಜಿಲ್ಲೆಯಲ್ಲಿ ಸೋಮವಾರ ಗುವಾಹಟಿಗೆ ಹೋಗುವ ವಾಹನದ ಸ್ಟೆಪ್ನಿಯಲ್ಲಿ (ಸ್ಪೇರ್ ಟೈರ್) 94 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.