Advertisement
ಕನ್ನಡಪ್ರಭ >> ವಿಷಯ

ಐಟಿ ದಾಳಿ

ಸಂಗ್ರಹ ಚಿತ್ರ

ಐಟಿ ದಾಳಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಚಿವರ ಆಪ್ತನ ರೂಂನಲ್ಲಿ ಕೋಟಿ ಕೋಟಿ ಹಣ!  Mar 15, 2019

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದರೆ ಇತ್ತ ಐಟಿ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವವ ಬೆನ್ನಿಗೆ ಬಿದ್ದಿದ್ದಾರೆ.

Naresh Balyan

ಐಟಿ ದಾಳಿ ವೇಳೆ 2 ಕೋಟಿ ಅಕ್ರಮ ಹಣ ಪತ್ತೆ: ಎಎಪಿ ಶಾಸಕನ ಬಂಧನ  Mar 09, 2019

ಐಟಿ ದಾಳಿ ವೇಳೆ 2 ಕೋಟಿ ರುಪಾಯಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ನರೇಶ್ ಬಾಲ್ಯನ್ ರನ್ನು ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Sudeep

ದೊಡ್ಡ ಬಂಡೆಯೊಂದರ ಬೆಣಚುಕಲ್ಲು ನಾನು, ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದೇನೆ: ಸುದೀಪ್  Jan 14, 2019

ಐಟಿ ದಾಳಿ ಎಂದರೆ ದೊಡ್ಡ ಬಂಡೆ ಇದ್ದಹಾಗೆ, ಅದರಲ್ಲಿ ನಾನೊಂದು ಬೆಣಚುಕಲ್ಲು. ನಾನು ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದು ನಿಜ, ಮುಂದೆ ಇಂತಹದು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ.....

Yash

ಒಂದು ಮಾಧ್ಯಮದಿಂದ ಟಾರ್ಗೆಟ್, ರಾಕಿಂಗ್ ಸ್ಟಾರ್ ಯಶ್ ಗರಂ!  Jan 11, 2019

ಒಂದು ಮಾಧ್ಯಮದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Actor Yash Auditors office raided by income tax department Officials

ನಟ ಯಶ್ ಆಡಿಟರ್ಸ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ  Jan 11, 2019

ಈ ಹಿಂದೆ ನಟ ನಿರ್ಮಾಪಕರ ಮನೆ ಕಚೇರಿಗಳ ಮೇಲೆ ದಾಳಿ ಮಾಡಿ ಶಾಕ್ ಕೊಟ್ಟಿದ್ದ ಆದಾಯ ತೆರಿಗೆ ಅಧಿಕಾರಿಗಳು ಇದೀಗ ನಟ ನಿರ್ಮಾಪಕರ ಆಡಿಟರ್ ಗಳ ಕಚೇರಿಗಳ ಮೇಲೂ ದಾಳಿ ಮಾಡಿದ್ದಾರೆ.

IT raid on Sandalwood stars: Assets worth 11 cr seized

ಸ್ಯಾಂಡಲ್‍ವುಡ್ ಐಟಿ ದಾಳಿ: 11 ಕೋಟಿ ರು. ಆಸ್ತಿ ಜಪ್ತಿ, 109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ  Jan 06, 2019

ಸ್ಯಾಂಡಲ್‌ಪುಡ್‌ ನಾಲ್ವರು ಖ್ಯಾತ ನಟರ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ....

No political motive in IT raids on film stars: HDK

ಸಿನಿಮಾ ನಟರ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ: ಸಿಎಂ ಕುಮಾರಸ್ವಾಮಿ  Jan 05, 2019

ಕನ್ನಡದ ಖ್ಯಾತ ಸಿನಿಮಾ ನಟರ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತವಲ್ಲ...

Yash

ಐಟಿ ಅಧಿಕಾರಿಗಳ ಶೋಧ ಅಂತ್ಯ: ಆಕ್ರೋಶಗೊಂಡ ರಾಕಿ ಭಾಯ್ ಹೇಳಿದ್ದೇನು?  Jan 05, 2019

ಅಂತೂ ಮೂರು ದಿನಗಳ ಶೋಧದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಯಿಂದ ಹೊರಹೋಗಿದ್ದು ಈ ಸಂಬಂಧ ಯಶ್ ಮಾತನಾಡಿದ್ದಾರೆ.

Collection

ಸ್ಟಾರ್ ನಟರ ನಿವಾಸಗಳ ಮೇಲೆ ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರ ಕೈವಾಡದ ಶಂಕೆ: ಸಿದ್ದರಾಮಯ್ಯ  Jan 05, 2019

ಕನ್ನಡ ಸ್ಟಾರ್ ನಟರು ಹಾಗೂ ಮೂವರು ನಿರ್ಮಾಪಕರುಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹಿಂದೆ ಕೇಂದ್ರಸರ್ಕಾರದ ಕೈವಾಡದ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತಿತರರು ಅನುಮಾನ ವ್ಯಕ್ತಪಡಿಸಿದ್ದಾರೆ.

Bizman Prashanth Sambargi decodes the Income Tax Raid in Sandalwood

ಸ್ಯಾಂಡಲ್ ವುಡ್ ಐಟಿ ದಾಳಿ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ!  Jan 05, 2019

ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಕನ್ನಡ ಚಿತ್ರರಂಗದ ಓರ್ವ ಪ್ರಮುಖ ಚಿತ್ರ ವಿತರಕ ಕಾರಣ ಎಂದು ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.

IT Raids On Top Sandalwood Stars, Producers Continue For third Day

ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆ ಮೇಲೆ ಐಟಿದಾಳಿ, ಶನಿವಾರವೂ ಮುಂದುವರಿದ ಪರಿಶೀಲನೆ  Jan 05, 2019

ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ ದಿನವೂ...

Puneet Rajkumar

ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಪುನೀತ್ ರಾಜ್ ಕುಮಾರ್  Jan 05, 2019

ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ...

Shivanna, Puneeth, Sudeep, Yash

ಚಂದನವನಕ್ಕೆ ಶಾಕ್: ಐಟಿ ಕಣ್ಣು ಕುಕ್ಕಿತಾ ಬಿಗ್ ಬಜೆಟ್ ಸಿನಿಮಾಗಳು?  Jan 04, 2019

: ಗುರುವಾರ ಬೆಳಗ್ಗೆ ಚಂದನವನದ ಹಲವು ಸ್ಟಾರ್ ಗಳ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗಿವೆ...

From Puneet Rajkumar to Yash: 'Raid' plays out on Sandalwood stars

ಸ್ಯಾಂಡಲ್ ವುಡ್ 'ಐಟಿ ದಾಳಿ'; ತೆರಿಗೆ ಅಧಿಕಾರಿಗಳ ದಾಳಿಯ ಕುರಿತ ಸಂಪೂರ್ಣ ವಿವರ ಇಲ್ಲಿದೆ  Jan 04, 2019

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

ಯಶ್, ಸುದೀಪ್, ಪುನೀತ್, ಶಿವಣ್ಣ

ಸ್ಯಾಂಡಲ್ವುಡ್ ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಮುಂದುವರೆದ ಐಟಿ ದಾಳಿ, ಏನೆಲ್ಲಾ ಸಿಕ್ತು?  Jan 04, 2019

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು,...

Saravana Bhavan

ಚೆನ್ನೈ: ಸರವಣ ಭವನ್, ಅಂಜಪ್ಪರ್, ಗ್ರ್ಯಾಂಡ್ ಸ್ವೀಟ್ಸ್ ಕಚೇರಿಗಳ ಮೇಲೆ ಐಟಿ ದಾಳಿ  Jan 03, 2019

ಚೆನ್ನೈಯಲ್ಲಿ ನಾಲ್ಕು ಉನ್ನತ ಶ್ರೇಣಿಯ ರೆಸ್ಟೊರೆಂಟ್ ಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇರೆಗೆ ಐಟಿ ದಾಳಿ ನಡೆದಿದ್ದು, 32 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಯಶ್, ಸುದೀಪ್, ಪುನೀತ್, ಶಿವಣ್ಣ

ಕೆಜಿಎಫ್, ದಿ ವಿಲನ್ ಚಿತ್ರ ನಿರ್ಮಾಪಕರಿಗೆ ಐಟಿ ಶಾಕ್: ಶಿವಣ್ಣ, ಪುನೀತ್, ಸುದೀಪ್, ಯಶ್ ಮನೆ ಮೇಲೂ ದಾಳಿ!  Jan 03, 2019

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಸ್ಯಾಂಡಲ್‌ವುಡ್‌ನ‌ ಕೆಲ ದಿಗ್ಗಜರ ನಿವಾಸಗಳ ಮೇಲೆ...

Page 1 of 1 (Total: 17 Records)

    

GoTo... Page


Advertisement
Advertisement