ಬಾಲಿವುಡ್ಒಂದು ರಾತ್ರಿ ಮಲಗೋಕೆ ನನಗೆ 50 ಲಕ್ಷ ರೂ ಆಫರ್: ರಾಜಿ ಆದ್ರೆ ಎಲ್ಲವೂ ಬಂಪರ್; ವಡಾ ಪಾವ್ ಹುಡುಗಿ ಚಂದ್ರಿಕಾ ದೀಕ್ಷಿತ್!
ಬಿಗ್ ಬಾಸ್ OTT 3 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಚಂದ್ರಿಕಾ ದೀಕ್ಷಿತ್, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಗಳಲ್ಲಿದ್ದಾರೆ. ಸ್ವಲ್ಪ ಸಮಯದಿಂದ, ಚಂದ್ರಿಕಾ ದೀಕ್ಷಿತ್ ತಮ್ಮ ಪತಿ ಯುಗಮ್ ಗೆರಾ ಅವರೊಂದಿಗಿನ ನಿರಂತರ ಬಿರುಕುಗಾಗಿ ಸುದ್ದಿಯಲ್ಲಿದ್ದಾರೆ.