ನಟ ಪ್ರಕಾಶ್ ಟುಮಿನಾಡ್ ಮತ್ತು ಮಧುರಾ ಅಭಿನಯದ ಕನಸಿನ ಮಳೆಯಾದಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಕೇಶ್ ಮಿಜರ್ ನಿರ್ದೇಶಿಸಿದ್ದಾರೆ.