Advertisement
ಕನ್ನಡಪ್ರಭ >> ವಿಷಯ

ಕಪಿಲ್ ದೇವ್

Kapil Dev Might Head CAC To Appoint New Coach For Team India: Reports

ಟೀಂ ಇಂಡಿಯಾ ಸಲಹಾ ಸಮಿತಿ ಮುಖ್ಯಸ್ಥರಾಗಿ ಕಪಿಲ್ ದೇವ್ ನೇಮಕ..?, ಕೋಚ್ ರವಿಶಾಸ್ತ್ರಿಗೆ ಕೊಕ್?  Jul 14, 2019

ಐಸಿಸಿ ವಿಶ್ವಕಪ್ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆಗಾಗಿ ತಂಡದ ಸಲಹಾ ಸಮಿತಿಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Ranaveer Singh first look

ಹರ್ಯಾಣ ಚಂಡಮಾರುತ ಕಪಿಲ್ ದೇವ್: '83'ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಣವೀರ್ ಸಿಂಗ್  Jul 06, 2019

ಬಾಲಿವುಡ್ ನಟ ರಣವೀರ್ ಸಿಂಗ್ ಅವರ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ...

On this day in 1983 - India won the World Cup and held the trophy high at Lord's

ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವನ್ನಾಗಿಸಿದ ಸಂಭ್ರಮದ ದಿನ!  Jun 25, 2019

ಜಾಗತಿಕ ಕ್ರಿಕೆಟ್ ನಲ್ಲಿ ಇಂದು ಭಾರತ ಸಾಮ್ರಾಟನಾಗಿ ಮೆರೆಯುತ್ತಿದ್ದು, ಭಾರತದ ಇಂದಿನ ಪಾರಮ್ಯಕ್ಕೆ ಕಾರಣವಾಗಿದ್ದು, 1983ರ ಇದೇ ದಿನ ನಡೆದ ಒಂದೇ ಒಂದು ಪಂದ್ಯ...

Kapil dev

ಟೀಂ ಇಂಡಿಯಾದಲ್ಲಿ ಈ ಇಬ್ಬರು ಕಪಿಲ್ ದೇವ್ ಫೇವರಿಟ್ ಆಟಗಾರರು: ಧೋನಿ, ಕೊಹ್ಲಿ ಅಲ್ಲ!  Jun 16, 2019

ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ ರೌಂಡರ್ ಹಾಗೂ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆದ್ದಕೊಟ್ಟ ಮಾಜಿ ನಾಯಕ ಕಪಿಲ್ ದೇವ್ , ವೈಯಕ್ತಿಕವಾಗಿ ಇಷ್ಟಪಡುವ ಇಬ್ಬರು ಟೀಂ ಇಂಡಿಯಾ ಆಟಗಾರರ ಹೆಸರನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

India vs Pakistan: Indian Team is Far Better Than Pakistan Currently: Kapil Dev

ಪಾಕಿಸ್ತಾನಕ್ಕಿಂತ ಭಾರತವೇ ಅತ್ಯಂತ ಬಲಿಷ್ಟ ತಂಡ, ಧೋನಿ ದೇಶ ಪ್ರೇಮಕ್ಕೆ ನನ್ನ ಸಲಾಂ: ಕಪಿಲ್ ದೇವ್‌  Jun 15, 2019

ಹಾಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅತ್ಯಂತ ಹೈ ವೋಲ್ಟೇಜ್ ಕದನ ಎಂದೇ ಹೇಳಾಗುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ತಂಡ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

Kapil Dev

ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲು ಬ್ಲ್ಯೂ ಬಾಯ್ಸ್ ಕಾತುರಾಗಿದ್ದಾರೆ: ಕಪಿಲ್ ದೇವ್  May 08, 2019

ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ ಆಂಗ್ಲರ ನಾಡಿನಲ್ಲಿ ಇತಿಹಾಸ ರಚಿಸಲಿದೆ ಎಂದು, 1983 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ಮುಕುಟ ತೊಡಿಸಿದ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

Page 1 of 1 (Total: 6 Records)

    

GoTo... Page


Advertisement
Advertisement