ರಾಜಕೀಯಬೆಂಗಳೂರಿನಲ್ಲಿ ಫಾಕ್ಸ್ಕಾನ್ ಘಟಕ; 'ಅಂದು ಒಪ್ಪಂದ ಟೀಕಿಸಿ, ಇಂದು ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ' ಎಂದ ಬಿಜೆಪಿ
ಬೆಂಗಳೂರಿನಲ್ಲಿ ಫಾಕ್ಸ್ಕಾನ್ ಘಟಕ ಆರಂಭದ ಕುರಿತು ಆಡಳಿತಾರೂಢ ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಕಿಡಿಕಾರಿರುವ ಬಿಜೆಪಿ 'ಅಂದು ಒಪ್ಪಂದ ಟೀಕಿಸಿ, ಇಂದು ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.