ರಾಜ್ಯರೋಗಿಗಳಿಗೆ ಹೋಂ ಕೇರ್ ಕಿಟ್ಗಳೊಂದಿಗೆ ಚಿಕಿತ್ಸೆ ನೀಡಲು ರಾಜ್ಯದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ
ಕೋವಿಡ್-19 ಮತ್ತು ಅದರ ದುರಂತದ ಬಗ್ಗೆ ತಪ್ಪು ಮಾಹಿತಿಯ ವಿರುದ್ಧ ಹೋರಾಡುವ ಸಲುವಾಗಿ, ತೊಂದರೆ, ನೋವು, ಸಾವುಗಳನ್ನು ಎದುರಿಸಲು ಮುಂಚೂಣಿಯ ವೈದ್ಯರು ಮತ್ತು ಭಾರತದಿಂದ ವಲಸೆಹೋದ ಪ್ರಮುಖ ವಿಜ್ಞಾನಿಗಳು ಸಾಕ್ಷ್ಯ ಆಧಾರಿತ ಕೋವಿಡ್-19 ಆರೈಕೆ (evidence-based Covid-19 care)ಯನ್ನು ಅಭಿವೃದ್ಧಿಪಡಿಸಿದ್ದಾರೆ.