ನಟಿ ಕೀರ್ತಿ ಕುಲ್ಹಾರಿ ಅಭಿನಯದ ಶಾದಿಸ್ತಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಸಿಂಗ್ ಚೌಧರಿ ನಿರ್ದೇಶಿಸಿದ್ದಾರೆ.