ವಾಣಿಜ್ಯಅಕ್ರಮವಾಗಿ 263 ಕೋಟಿ ರೂ. ಟಿಡಿಎಸ್ ರಿಫಂಡ್: ಹಿಂದಿ ಕಿರುತೆರೆ ನಟಿ ಕೀರ್ತಿ ವರ್ಮಾ ವಿರುದ್ಧ ಚಾರ್ಜ್ ಶೀಟ್
'ರೋಡೀಸ್' ಮತ್ತು 'ಬಿಗ್ ಬಾಸ್ ಸೀಸನ್ 12'ರಲ್ಲಿ ಕಾಣಿಸಿಕೊಂಡಿದ್ದ ಆದಾಯ ತೆರಿಗೆ ಅಧಿಕಾರಿ ಹಾಗೂ ಹಿಂದಿ ಕಿರುತೆರೆ ನಟಿ ಕೀರ್ತಿ ವರ್ಮಾ ಅವರ ವಿರುದ್ಧ ಅಕ್ರಮವಾಗಿ 263 ಕೋಟಿ ಟಿಡಿಎಸ್ ಮರುಪಾವತಿ ಪಡೆದ ಆರೋಪದ ಮೇಲೆ ಜಾರಿ...