ಸಿನಿಮಾ ಸುದ್ದಿಬಿಕಿನಿ ಮೇಲೆ 'ಓಂ' ಮುದ್ರಿತ ಬಟ್ಟೆ ಧರಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಅಮೆರಿಕ ಮಾಡೆಲ್ ಕೆಂಡಾಲ್ ಜೆನ್ನರ್!
ಅಮೆರಿಕ ಮಾಡೆಲ್ ಕೆಂಡಾಲ್ ಜೆನ್ನರ್ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ. ಕೆಂಡಾಲ್ ಅವರ ಬಹಾಮಾಸ್ ರಜೆಯ ಫೋಟೋಗಳು ಮತ್ತು ವೀಡಿಯೊಗಳು ಆನ್ಲೈನ್ನಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.