ಸಿನಿಮಾ ಸುದ್ದಿಕೆ.ಶಿವರುದ್ರಯ್ಯ ನಿರ್ದೇಶನದ ವಿಭಿನ್ನ ಕಥೆಯ 'ಸಿಗ್ನಲ್ ಮ್ಯಾನ್ 1971' ಬಿಡುಗಡೆಗೆ ಸಿದ್ಧ!
ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೆ ಶಿವರುದ್ರಯ್ಯ ಅವರ ಮುಂದಿನ ಸಿಗ್ನಲ್ ಮ್ಯಾನ್ -1971 ಸಿನಿಮಾ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.