ದೇಶಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಜೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ
'ಇಂದ್ರಜಿತ್' ಎಂಬ ಹೆಸರಿನ ಮತ್ತೊಬ್ಬ ಎಕ್ಸ್ ಬಳಕೆದಾರರು, ವ್ಯಂಗ್ಯದ ಧಾಟಿಯಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ. "ಅರವಿಂದ್ ಕೇಜ್ರಿವಾಲ್ ಅವರ ಶೀಷ್ ಮಹಲ್ನಲ್ಲಿರುವ ದೇವಾಲಯದಲ್ಲಿ, ಶ್ರೀರಾಮನ ಪಕ್ಕದಲ್ಲಿ ಯೇಸು ಕೂಡ ಇದ್ದಾರೆ!" ಎಂದು ಅವರು ಬರೆದಿದ್ದಾರೆ.