ದೇಶಕೋವಿಡ್-19 ಪರೀಕ್ಷಾ ಕಿಟ್ ಗಳಿಗೆ ದೋಷಯುಕ್ತ ಹಣೆಪಟ್ಟಿ ಹಚ್ಚುವುದು ಅನ್ಯಾಯ- ಚೀನಾ
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಚೀನಾ ಪ್ರಾಮಾಣಿಕವಾಗಿ ಬೆಂಬಲಿಸುತ್ತಿದ್ದು, ಸಹಾಯ ಒದಗಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ, ಚೀನಾದ ಉತ್ಪನ್ನಗಳನ್ನು ದೋಷಪೂರಿತ ಎಂಬ ದೂರುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.