ಸಿನಿಮಾ ಸುದ್ದಿಗುರು ಶಿಷ್ಯರು ಟ್ರೈಲರ್ ಬಿಡುಗಡೆ; ಸಿನಿಮಾದಲ್ಲಿ ದೇಸೀ ಕ್ರೀಡೆ ಕ್ರೀಡೆ ಖೋ-ಖೋ ಖದರ್
80ರ ದಶಕದಲ್ಲಿ ಇದೇ ಶೀರ್ಷಿಕೆಯ ಚಿತ್ರವೊಂದು ನಟ ದ್ವಾರಕೀಶ್ ನಿರ್ಮಿಸಿ ಹಿಟ್ ಆಗಿದ್ದನ್ನು ಗಮನಿಸಬಹುದು. ಹೊಸ ಚಿತ್ರವನ್ನು ಶರಣ್ ಅವರ ಲಡ್ಡು ಸಿನಿಮಾಸ್ ಬ್ಯಾನರ್ ಮತ್ತು ತರುಣ್ ಕಿಶೋರ್ ಸುಧೀರ್ ತರುಣ್ ಕಿಶೋರ್ ಕ್ರಿಯೇಟಿವೇಜ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸಿನಿಮಾವು ಮರೆತುಹೋದ ದೇಸೀ ಆಟದ ಮೇಲೆ ಬೆಳಕು ಚೆಲ್ಲುತ್ತದೆ.