ರಾಜ್ಯಮಂಗಳೂರು: ಗಾಳಿ ಮಳೆಗೆ ಹೊಟೇಲ್ ನ ಪಾರ್ಕಿಂಗ್ ಛಾವಣಿಯಿಂದ ಧರೆಗುರುಳಿದ ಶೀಟ್, ಕಾರುಗಳು ಜಖಂ
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಭಾರೀ ಮಳೆ ಗಾಳಿಗೆ ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೊಟೇಲ್ ನ ಪಾರ್ಕಿಂಗ್ ಜಾಗದ ಮೆಟಲ್ ಶೀಟ್ ನ ಛಾವಣಿ ಕುಸಿದಿದೆ.