ದೇಶಮಧ್ಯಪ್ರದೇಶ: ಜೀಬ್ರಾ ಕ್ರಾಸಿಂಗ್ನಲ್ಲಿ ಡ್ಯಾನ್ಸ್ ಮಾಡಿದ ಯುವತಿ ವಿರುದ್ಧ ಕೇಸ್ ದಾಖಲು
ಮಧ್ಯ ಪ್ರದೇಶದ ಇಂದೋರ್ನ ಜನನಿಬಿಡ ಚೌಕದ ಜೀಬ್ರಾ ಕ್ರಾಸಿಂಗ್ನಲ್ಲಿ ಯುವತಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಆ ಯುವತಿ ವಿರುದ್ಧ ದಾಖಲಿಸಿದ್ದಾರೆ.