ದೇಶವಡೋದರಾದ IAF ಕೇಂದ್ರದ ಮೇಲೆ ದಾಳಿಗೆ ಸಂಚು: ಜೈಶ್ ಭಯೋತ್ಪಾದಕನ ಬಂಧನ, AK-47 ವಶಕ್ಕೆ ಪಡೆದ ATS
ಗುಜರಾತ್ನ ವಡೋದರಾದಲ್ಲಿ ಭಯೋತ್ಪಾದಕ ಸಂಚು ಬಯಲಾಗಿದೆ. ಜೈಶ್ ಎ ಮೊಹಮ್ಮದ್ (JeM) ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.