ದೇಶಮಹಾರಾಷ್ಟ್ರ: ಮದ್ಯ ಖರೀದಿಗೆ ಹಣ ಕೊಡದ ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಕೊಂದ ಟೀ ಸ್ಟಾಲ್ ಕಾರ್ಮಿಕ
ಮದ್ಯ ಖರೀದಿಗೆ ಹಣ ನೀಡದಿದ್ದಕ್ಕೆ ಟೀ ಸ್ಟಾಲ್ ಮಾಲೀಕನನ್ನು ಕೆಲಸಗಾರನೊಬ್ಬ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ನಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.