ನಟ ಶ್ರೀಮುಖ ಮತ್ತು ಅನಘಾ ಅಭಿನಯದ ದಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಶ್ರೀಮುಖ ನಟಿಸಿ, ನಿರ್ದೇಶಿಸಿರುವ ದಾಮಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನಘ, ಆದಿತ್ಯ ನಟಿಸಿದ್ದಾರೆ.