ಬಾಲಿವುಡ್ಇಮ್ರಾನ್ ಹಶ್ಮಿ-ಪತ್ನಿ ಒಪ್ಪಂದ ನಿಮಗೆ ಗೊತ್ತೇ? ಕಿಸ್ ಮಾಡಿದ ಪ್ರತಿ ಸಿನೆಮಾಗೆ ಪ್ರತಿಯಾಗಿ ಒಂದು ಬ್ಯಾಗ್!
ತೆರೆಯ ಮೇಲೆ ತಮ್ಮ ಚುಂಬನಕ್ಕೆ ಪ್ರಖ್ಯಾತವಾಗಿ 'ಸರಣಿ ಕಿಸ್ಸರ್' ಎಂಬ ಬಿರುದು ಪಡೆದಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿಅವರು ತಮ್ಮ ಪತ್ನಿ ಪರ್ವೀಣ್ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಮಗೆ ಗೊತ್ತೇ?