ದೇಶಯುಪಿ ಮಾಜಿ ಸಿಎಂ ಅಖಿಲೇಶ್ ಸಂಬಂಧಿ ಧರ್ಮೇಂದ್ರ ಯಾದವ್ ಗೆ ಕೊರೋನಾ ಸೋಂಕು!
ಸಮಾಜವಾದಿ ಪಕ್ಷದ ಮಾಜಿ ಸಂಸದ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಸಮೀಪದ ಸಂಬಂಧಿಯೂ ಆದ ಧರ್ಮೇಂದ್ರ ಯಾದವ್ ಅವರಿಗೆ ಕೊರೋನಾವೈಅರ್ಸ್ ಸೋಂಕು ದೃಢಪಟ್ಟಿದೆ. . ಶನಿವಾರ ರಾತ್ರಿ ಸೋಂಕು ದೃಢವಾಗಿದ್ದು ಯಾದವ್ ಅವರನ್ನು ಇಟವಾದಲ್ಲಿನ ಸೆಫೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.