ವಾಹನಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ: ಪ್ರಚಾರಕ್ಕೆ ಅಣ್ಣಾವ್ರ ಚಿತ್ರದ ಸನ್ನಿವೇಶ ಬಳಕೆ ಮಾಡಿದ ತಯಾರಿಕಾ ಸಂಸ್ಥೆ!
ಗತಕಾಲದ ವೈಭವವನ್ನು ಮತ್ತೆ ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿರುವ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಜಾವಾ, ತನ್ನನೂತನ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೂತನ ಮಾರ್ಗವನ್ನು ಆಯ್ದುಕೊಂಡಿದೆ.