• Tag results for ನೌಕಾಪಡೆ

ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ.

published on : 19th April 2021

ಅನುಮತಿ ಇಲ್ಲದೆ ಅಮೆರಿಕ ನೌಕಾಪಡೆ 'ಕಾರ್ಯಾಚರಣೆ' ಭಾರತಕ್ಕೆ ತೋರಿದ ಅಗೌರವ: ಶಶಿ ತರೂರ್

ಅಮೆರಿಕ ನೌಕಾಪಡೆ ಭಾರತಕ್ಕೆ ಯಾವುದೇ ಮಾಹಿತಿ ನೀಡದೆಇಇಝೆಡ್ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸಿದ್ದು ಕಾನೂನು ಉಲ್ಲಂಘನೆಯಾಗುವುದಿಲ್ಲ ಆದರೆ ಅಗೌರವವಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.

published on : 14th April 2021

ಭಾರತದ ಅನುಮತಿಯಿಲ್ಲದೇ 'ನೌಕಾಪಡೆ ನಡೆಸಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ

ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’  ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ. 

published on : 10th April 2021

ಭಾರತದ ಅನುಮತಿಯಿಲ್ಲದೇ 'ಕಾರ್ಯಾಚರಣೆ' ನಡೆಸಿದ ಅಮೆರಿಕ ನೌಕಾಪಡೆ, ಜಾಗತಿಕ ಕಾನೂನು ಉಲ್ಲಂಘನೆ

ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸುವ ಮೂಲಕ ಜಾಗತಿಕ ಕಾನೂನು ಉಲ್ಲಂಘಿಸಿದೆ.

published on : 9th April 2021

ಪಶ್ಚಿಮ ಕರಾವಳಿಯ ಕಣ್ಗಾವಲಿಗೆ ನೌಕಾಪಡೆಯಿಂದ ವೇಗದ ನೌಕೆಗಳ ನಿಯೋಜನೆ

ಕರ್ನಾಟಕದ ಪಶ್ಚಿಮ ಕರಾವಳಿಯ ಕಣ್ಗಾವಲಿಗೆ  ಭಾರತೀಯ ನೌಕಾಪಡೆ ವೇಗದ ಕಣ್ಗಾವಲು ನೌಕೆಗಳನ್ನು ನಿಯೋಜಿಸಿದೆ.

published on : 5th April 2021

ಶ್ರೀಲಂಕಾ ನೌಕಾಪಡೆಯಿಂದ 54 ಭಾರತೀಯ ಮೀನುಗಾರರ ಬಂಧನ, 5 ಮೀನುಗಾರಿಕಾ ದೋಣಿ ವಶ!

ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 5 ದೋಣಿಗಳನ್ನು ವಶಪಡಿಸಿಕೊಂಡಿದೆ.

published on : 25th March 2021

ಶ್ರೀಲಂಕಾ ನೌಕಾಪಡೆಯಿಂದ 20 ಭಾರತೀಯ ಮೀನುಗಾರರ ಬಂಧನ!

ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 20 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 2 ದೋಣಿಗಳನ್ನು ಕೂಡ ವಶಪಡಿಸಿಕೊಂಡಿದೆ.

published on : 25th March 2021

ರಷ್ಯಾ-ಇರಾನ್ ನೌಕಾಪಡೆ ತರಬೇತಿಯಲ್ಲಿ ಭಾರತ ಪಾಲ್ಗೊಳ್ಳುತ್ತಿಲ್ಲ: ಭಾರತೀಯ ನೌಕಾಪಡೆ

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಇರಾನ್ ಮತ್ತು ರಷ್ಯಾ ಆಯೋಜಿಸಿರುವ ಎರಡು ದಿನಗಳ ತರಬೇತಿಯಲ್ಲಿ ಭಾರತೀಯ ನೌಕಾಪಡೆ ಭಾಗವಹಿಸಿಲ್ಲ ಎಂದು ಭಾರತೀಯ ನೌಕಾಪಡೆ ಗುರುವಾರ ತಿಳಿಸಿದೆ.

published on : 18th February 2021

ಐಎನ್‌ಎಸ್ ವಿರಾಟ್ ಗುಜರಿ ಪ್ರಕ್ರಿಯೆಗೆ 'ಸುಪ್ರೀಂ' ತಡೆ: ಗುಜರಿ ಕಂಪನಿ ಮಾಲೀಕರು, ಕೇಂದ್ರ ಸರ್ಕಾರಕ್ಕೆ ನೋಟಿಸ್!

ಭಾರತೀಯ ನೌಕಾಪಡೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿರಾಟ್ ನ ಗುಜರಿ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

published on : 10th February 2021

ಪಾಲ್ಘಾರ್‌ನಲ್ಲಿ ನೌಕಾಪಡೆ ಅಧಿಕಾರಿಯ ಜೀವಂತ ಸುಟ್ಟ ಅಪಹರಣಕಾರರು!

ಮಹಾರಾಷ್ಟ್ರದಲ್ಲಿ ಪಾಲ್ಘಾರ್‌ನಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಅಪಹರಿಸಿ ಜೀವಂತವಾಗಿ ಸುಟ್ಟು ಹಾಕಲಾಗಿದೆ.

published on : 6th February 2021

ಶ್ರೀಲಂಕಾ ನೌಕಾಪಡೆಯಿಂದ ರಾಮೇಶ್ವರಂ ನ 9 ಮೀನುಗಾರರ ಬಂಧನ: ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ

ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶನಿವಾರ ರಾತ್ರಿ ಕಚ್ಚಾಹೀವು ಬಳಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

published on : 10th January 2021

ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಶ್ರೀಕಾಂತ್ ಕೊರೋನಾಗೆ ಬಲಿ

ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್ ಕೋವಿಡ್ ಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ ಕಳೆದ ರಾತ್ರಿ ಶ್ರೀಕಾಂತ್ ಕೊನೆಯುಸಿರೆಳೆದಿದ್ದಾರೆ.

published on : 15th December 2020

ನೌಕಾಪಡೆ ದಿನ: ರಾಷ್ಟ್ರಪತಿ, ಪ್ರಧಾನಿ, ರಕ್ಷಣಾ ಸಚಿವರಿಂದ ಶುಭಾಶಯ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ನೌಕಾಪಡೆ ದಿನದ ಶುಭಾಶಯ ತಿಳಿಸಿದ್ದಾರೆ.

published on : 4th December 2020

ಚೀನಾ ತಂಟೆಗೆ ಭಾರತದ ಉತ್ತರ: ಹಡಗು ಧ್ವಂಸಗೊಳಿಸುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಲಡಾಖ್ ನಲ್ಲಿ ಪದೇ ಪದೇ ಕಾಲು ಕೆರೆದು ಖ್ಯಾತೆ ತೆಗೆಯುತ್ತಿರುವ ಚೀನಾ ಸೇನೆಗೆ ತನ್ನ ಕಾರ್ಯದ ಮೂಲಕವೇ ತಿರುಗೇಟು ನೀಡಿರುವ ಭಾರತೀಯ ಸೇನೆ ಯುದ್ಧ ನೌಕೆಗಳನ್ನು ಧ್ವಂಸ ಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

published on : 1st December 2020

ಕಾರವಾರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನೌಕಾ ಹೆಲಿಕಾಪ್ಟರ್‌

ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನೌಕಾ ಹೆಲಿಕಾಪ್ಟರ್‌ ಒಂದು ಉತ್ತರ ಕನ್ನಡ ಜಿಲ್ಲೆಯ ದಾಸನಕೊಪ್ಪ ಗ್ರಾಮದಲ್ಲಿ ಶುಕ್ರವಾರ ತುರ್ತು ಭೂಸ್ಪರ್ಶ ಮಾಡಿದೆ.

published on : 13th November 2020
1 2 >