ರಾಜ್ಯದಕ್ಷಿಣ ಏಷ್ಯಾದಲ್ಲೇ ಮೊದಲು, KIAನಲ್ಲಿ 'ಪಾಯಿಂಟ್ ಮರ್ಜ್' ಜಾರಿ; ಇಂಧನ ಉಳಿತಾಯ, ಮಾಲಿನ್ಯವೂ ಕಡಿಮೆ, ಏನಿದು ಹೊಸ ತಂತ್ರಜ್ಞಾನ?
ವಿಮಾನಗಳ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುವುದು, ಇಂಧನ ಬಳಕೆ ಕಡಿಮೆ ಮಾಡುವುದು ಹಾಗೂ ವಿಮಾನಗಳ ಸಂಚಾರವನ್ನು ಹೆಚ್ಚು ವ್ಯವಸ್ಥಿತಗೊಳಿಸುವುದು ಈ ತಂತ್ರಜ್ಞಾನದ ಪ್ರಮುಖ ಉದ್ದೇಶವಾಗಿದೆ.