ರಾಜ್ಯಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್: ವರ್ಗಾವಣೆಗೊಂಡ ಪೊಲೀಸ್ ಕುರಿತು ಮಾಹಿತಿ ನೀಡಿ-ಸರ್ಕಾರಕ್ಕೆ ಹೈಕೋರ್ಟ್
ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ವರ್ಗಾವಣೆ ಗೊಂಡಿರುವ ಬ್ಯಾಟರಾಯಪುರ ಪೊಲೀಸ್ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶನಿವಾರ ಆದೇಶಿಸಿದೆ...