ದೇಶನಾವು ಒಟ್ಟಾಗಿ ಕೆಲಸ ಮಾಡಿದರೆ ದೇಶದಲ್ಲಿ ಕೊರೋನಾ ಪೀಕ್ ಗೆ ಹೋಗುವುದಿಲ್ಲ: ಕೇಂದ್ರ
ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ನಡುವೆಯೇ, ಮಹಾಮಾರಿಯನ್ನು ಕಟ್ಟಿಹಾಕಲು ನಾವು ಎಲ್ಲರೂ ಒಟ್ಟಾಗಿ ಯತ್ನಿಸಿದರೆ ದೇಶದಲ್ಲಿ ಕೊವಿಡ್-19 ಯಾವತ್ತೂ ಪೀಕ್ ಗೆ ಹೋಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.