ವಿದೇಶಕೋವಿಡ್-19 ವಿರುದ್ಧ ಅಮೆರಿಕಾದ ಹೋರಾಟ 'ಸೂಪರ್', ಭಾರತಕ್ಕೆ 'ಪ್ರಚಂಡ ಸಮಸ್ಯೆ' ಇದೆ: ಟ್ರಂಪ್
ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಮೆರಿಕವು "ಅತ್ಯುತ್ತಮ ರೀತಿಯಲ್ಲಿ" ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಆದರೆ ಭಾರತವು ರೋಗದ ವಿರುದ್ಧ ಹೋರಾಡುವಲ್ಲಿ "ಪ್ರಚಂಡ ಸಮಸ್ಯೆಯನ್ನು" ಎದುರಿಸುತ್ತಿದೆ ಮತ್ತು ಚೀನಾವು "ಭಾರಿ ಪ್ರಮಾಣದಲ್ಲಿರೋಗದಿಂದ ಆವರಿಸಿಕೊಂಡಿದೆ’