ಸಿನಿಮಾ ಸುದ್ದಿಮಾರಕ ಕೊರೋನಾ: ಭಾರತೀಯರಿಗೆ ಡಿ ಬಾಸ್ ಕಳಕಳಿಯ ಮನವಿ
ದೇಶಾದ್ಯಂತ ವ್ಯಾಪಿಸಿರುವ ಮಾರಕ ಕೊರೋನಾವೈರಸ್ ಗೆ ಭಾರತದಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನಾಲ್ಕು ನೂರಕ್ಕೆ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಮಾರ್ಚ್ ಅಂತ್ಯದವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್ ದೇಶದ ಜನತೆಗೆ ಕರೋನಾವೈರಸ್ ನಿಂದ ಜಾಗೃತವಾಗಿರಿ