ವಿಶೇಷಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಹೊಟ್ಟೆ ತುಂಬಿದವರಿಗೇ ಉಣಿಸಹೊರಟಿದೆಯೇ ಸರ್ಕಾರ?
ಭಾರತ ಕೃಷಿ ಕ್ಷೇತ್ರದಲ್ಲಿ ಸಾಧನೆಗೈಯಲು ಕರ್ನಾಟಕದ ಯೋಗದಾನವೂ ಬಹಳಷ್ಟಿದೆ. ಆದರೆ ಇಂದು ಒಂದೆಡೆ ಬಹುತೇಕ ಜನರು ಕೃಷಿ ಕ್ಷೇತ್ರದಿಂದ ಸೇವಾ ಕ್ಷೇತ್ರಗಳತ್ತ ಹೊರಳಿ ನಗರಕ್ಕೆ ಸೇರಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಲಾಭಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ.