ದೇಶನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಗೆ ಹಿನ್ನಡೆ: ರಾಜ್ಯಸಭಾ ಸಂಸದೆ ಮಮತಾ ಮೊಹಾಂತಾ ರಾಜೀನಾಮೆ
ಬಿಜು ಜನತಾ ದಳ (ಬಿಜೆಡಿ) ರಾಜ್ಯಸಭಾ ಸಂಸದೆ ಮಮತಾ ಮೊಹಾಂತಾ ಅವರು ಬುಧವಾರ ಸದನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.