ಕ್ರಿಕೆಟ್ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕ! 6ನೇ ಬಾರಿಗೆ ಪ್ರಶಸ್ತಿ ಗೆಲ್ತಾರಾ?ನೀತಾ, ಆಕಾಶ್ ಅಂಬಾನಿ ಹೇಳಿದ್ದೇನು?
2027ರ ಮೆಗಾ ಹರಾಜಿಗೂ ಮುನ್ನ ರೋಹಿತ್ ಅವರನ್ನು ಮತ್ತೆ ನಾಯಕನಾಗಿ ಮುಂಬೈ ಇಂಡಿಯನ್ಸ್ ನೇಮಿಸಿದೆ. ಇದೇ ಅವರ ಕೊನೆಯ ಆವೃತ್ತಿಯಾಗುವ ಸಾಧ್ಯತೆಯಿದ್ದು, ಇದೊಂದು ತಾತ್ಕಾಲಿಕ ವ್ಯವಸ್ಥೆ ಎನ್ನಲಾಗುತ್ತಿದೆ.