ಸಿನಿಮಾ ಸುದ್ದಿಉಪೇಂದ್ರ ನಿರ್ದೇಶನದ ಚಿತ್ರ 'World of UI' ಟೀಸರ್ ಬಿಡುಗಡೆ, 'I' ಮಹತ್ವ ಸಾರಿದ ರಿಯಲ್ ಸ್ಟಾರ್!
ಪ್ರಯೋಗಾತ್ಮಕ, ದೂರದೃಷ್ಟಿಯ ಸಿನಿಮಾ ನಿರ್ದೇಶನಗಳಿಗೆ ಹೆಸರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು 8 ವರ್ಷಗಳ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು ಅದು World of UI ಎಂಬ ಆಕರ್ಷಕ ಶೀರ್ಷಿಕೆಯಿಂದ ಗಮನ ಸೆಳೆದಿದ್ದಾರೆ, ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.