ದೇಶರಾಜಕೀಯ ನಾಯಕರ ಹಿಂಬಾಲಕರಿಂದ ಕಿರುಕುಳ: ಕಣ್ಣೀರಿಟ್ಟ ರಾಜಸ್ಥಾನದ ಟ್ರಾಫಿಕ್ ಪೋಲೀಸ್, ವಿಡಿಯೋ ವೈರಲ್!
ಚುರು ಜಿಲ್ಲೆಯಲ್ಲಿ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸುವಾಗ ಕೆಲ ರಾಜಕೀಯ ನಾಯಕರ ಹಿಂಬಾಲಕರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಕಣ್ಣೀರಿಟ್ಟ ಟ್ರಾಫಿಕ್ ಕಾನ್ಸ್ಟೆಬಲ್ ವೈರಲ್ ವೀಡಿಯೊವನ್ನು ಆಧರಿಸಿ ರಾಜಸ್ಥಾನ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.