ಬಾಲಿವುಡ್ಲಿಪ್ ಲಾಕ್ ದೃಶ್ಯದ ವೇಳೆ ನಟನಿಗೆ ರಕ್ತಬರುವಂತೆ ಕಚ್ಚಿದ್ರಾ ನಟಿ ಕಂಗನಾ ರಣಾವತ್? Video Viral
ಸಿದ್ಧಾರ್ಥ್ ಕಣ್ಣನ್ ಅವರ ಏಕ್ ಸಾಥ್ ಪಾಡ್ಕ್ಯಾಸ್ಟ್ ವೇಳೆ ಪತ್ರಕರ್ತರೊಬ್ಬರು ರಿವಾಲ್ವರ್ ರಾಣಿ ಚಿತ್ರೀಕರಣದ ಸಮಯದಲ್ಲಿ ಕಂಗನಾ ವೀರ್ ದಾಸ್ ಅವರನ್ನು ಚುಂಬಿಸಿದ್ದರಿಂದ ಅವರಿಗೆ ಗಾಯವಾಯಿತು ಎಂದು ಹೇಳಿಕೊಂಡಿದ್ದಾರೆ.