ದೇಶಗೃಹ ಸಚಿವ ಶಾ, ಸೋನಿಯಾ, ರಾಹುಲ್ ಸೇರಿ 503 ಸಂಸದರು ಆಸ್ತಿ ವಿವರ ನೀಡಿಲ್ಲ! ಆರ್ಟಿಐನಿಂದ ಬಯಲಾಯ್ತು ಮಹತ್ವದ ಸತ್ಯ
2019 ರ ಮೇನಲ್ಲಿ ಸಂಸದೀಯ ಚುನಾವಣೆ ನಡೆದು ಚುನಾಯಿತರಾಗಿರುವ ಲೋಕಸಭೆಯ 543 ಸಂಸದರ ಪೈಕಿ 503 ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಆರ್ಟಿಐ ಮಾಹಿತಿಯೊಂದು ಬಹಿರಂಗಪಡಿಸಿದೆ.