ದಕ್ಷಿಣ ಬಾರತದ ಖ್ಯಾತ ನಟ, ರಾಜಕೀಯ ನಾಯಕರಾದ ಕಮಲ್ ಹಾಸನ್ ಅವರ ಜನ್ಮದಿನದಂದು ಅವರ ಹೊಸ ಚಿತ್ರ‘ವಿಕ್ರಮ್’ ಟೀಸರ್ ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನ, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.