• Tag results for ವ್ಲಾಡಿವೋಸ್ಟಾಕ್

ಪೂರ್ವ ರಷ್ಯಾದ ಆಡಳಿತಗಳೊಂದಿಗೆ ವಾಣಿಜ್ಯ ಕುರಿತ ಒಪ್ಪಂದಗಳಿಗೆ ಭಾರತದ ಐದು ರಾಜ್ಯಗಳು ಸಹಿ

ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳ ಆಡಳಿತಗಳೊಂದಿಗೆ ಭಾರತದ ಐದು ರಾಜ್ಯಗಳು ವಜ್ರದಿಂದ ಹಿಡಿದು ಪ್ರವಾಸೋದ್ಯಮದವರೆಗಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಸೋಮವಾರ ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

published on : 12th August 2019