ದೇಶದೇಶಕ್ಕೆ ಸುಸ್ಥಿರ ಅಭಿವೃದ್ಧಿ ಬೇಕೇ ಹೊರತು ಶಾರ್ಟ್ಕಟ್ ರಾಜಕೀಯವಲ್ಲ: ಪ್ರಧಾನಿ ಮೋದಿ
ಕೆಲವು ರಾಜಕೀಯ ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿವೆ. ಈ ಹಿಂದೆ ತೆರಿಗೆದಾರರ ಹಣ ಭ್ರಷ್ಟಾಚಾರ ಮತ್ತು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ವ್ಯರ್ಥವಾಗುತ್ತಿತ್ತು. ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಬೇಕು. ಶಾರ್ಟ್ಕಟ್ ರಾಜಕೀಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.