ದೇಶಬಾಲಕಿಯರ ಡ್ರೆಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮಧ್ಯಪ್ರದೇಶದ ಶಾಲಾ ಪ್ರಾಂಶುಪಾಲರ ವಿರುದ್ಧ ಕೇಸ್ ದಾಖಲು
ಸಮವಸ್ತ್ರದಲ್ಲಿರದ ವಿದ್ಯಾರ್ಥಿನಿಯರು ತಮ್ಮ ಉಡುಪನ್ನು ಕಳಚುವಂತೆ ಸೂಚಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.