• Tag results for ಶ್ವೇತಭವನ

ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ಹೊರನಡೆದ ಟ್ರಂಪ್..!!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ತೆರಳಿದ ಘಟನೆ ತಡವಾಗಿ ವರದಿಯಾಗಿದೆ. 

published on : 12th May 2020

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ: ಶ್ವೇತ ಭವನದಲ್ಲಿ ಇದು ಎರಡನೇ ಕೇಸು!

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.

published on : 9th May 2020

ಮಾತ್ರೆ ಜಗಳದಿಂದ ಭಾರತ-ಅಮೆರಿಕ ಸ್ನೇಹಕ್ಕೆ ಹಿನ್ನಡೆ?; ಪಿಎಂ ಸೇರಿದಂತೆ ಭಾರತದ ಅಧಿಕೃತ ಟ್ವಿಟರ್ ಖಾತೆಗಳ ಅನ್ ಫಾಲೋ ಮಾಡಿದ ವೈಟ್ ಹೌಸ್

ಮಾರಕ ಕೊರೋನಾ ವೈರಸ್ ಗೆ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಇದರ ನಡುವೆ ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಾಗಿ ಅಮೆರಿಕ ಭಾರತದೊಂದಿಗೆ ಮುನಿಸಿಕೊಂಡಿದೆಯೇ?

published on : 29th April 2020

ಕೋವಿಡ್-19: ಅಮೆರಿಕದಲ್ಲಿ 6 ಸಾವಿರ ದಾಟಿದ ಸಾವಿನ ಸಂಖ್ಯೆ, ಜನರು ಅಂತರ ಕಾಪಾಡುತ್ತಿಲ್ಲ- ಶ್ವೇತಭವನ ಆತಂಕ

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಏರುತ್ತಿರುವುದು, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಶ್ವೇತಭವನದ ಕೋವಿಡ್-19 ಸಮಸ್ಯೆಯ ನಿರ್ವಾಹಕ ದೆಬೋರಾ ಬಿರ್ಕ್ಸ್ ತಿಳಿಸಿದ್ದಾರೆ.

published on : 3rd April 2020

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಹಿಂಸಾಚಾರದಿಂದ ದೂರ ಉಳಿಯುವಂತೆ ಪ್ರತಿಭಟನಾಕಾರರಿಗೆ ಅಮೆರಿಕಾ ಮನವಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರವನ್ನು ಬಹಳ ಹತ್ತಿರದಿಂದ ಗಮನಿಸುತ್ತಿರುವ ಅಮೆರಿಕಾ,  ಹಿಂಸಾಚಾರದಿಂದ ದೂರ ಉಳಿಯುವಂತೆ ಪ್ರತಿಭಟನಾಕಾರರಿಗೆ ಒತ್ತಾಯಿಸಿದೆ. 

published on : 17th December 2019

'ಹೌಡಿ, ಮೋದಿ'ಯಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಟ್ರಂಪ್ ಭಾಷಣ: ಶ್ವೇತ ಭವನ

ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿಲಿದ್ದಾರೆಂದು ಭಾನುವಾರ ಶ್ವೇತಭವನ ಮಾಹಿತಿ ನೀಡಿದೆ. 

published on : 22nd September 2019

ಹೌಸ್ಟನ್  ಮೆಗಾ ರ‍್ಯಾಲಿಯಲ್ಲಿ ಟ್ರಂಪ್ ವಿಶೇಷ ಅತಿಥಿ: ಮೋದಿ ಸ್ವಾಗತ

ಸೆಪ್ಟೆಂಬರ್ 22 ರಂದು ನಡೆಯಲಿರುವ ಅಮೆರಿಕಾದ ಹೌಸ್ಟನ್ ಮೆಗಾ ಹೌದಿ ರ‍್ಯಾಲಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವ ಶ್ವೇತಭವನ ಪ್ರಕಟಣೆಯನ್ನು ಪ್ರಧಾನಿ ನರೇಂದ್ರ ಮೋದಿ  ಸ್ವಾಗತಿಸಿದ್ದಾರೆ.

published on : 16th September 2019

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ: ಶ್ವೇತ ಭವನ

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ ಎಂದು ಶ್ವೇತ ಭವನ ಸ್ಪಷ್ಟಪಡಿಸಿದೆ. ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾದಾಗಲೂ ಇರಾನ್ ಜೊತೆಗೆ ಅಂತಹ ಯುದ್ಧ ಮಾಡುವಂತಹ ನಿಲುವು ಹೊಂದಿಲ್ಲ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

published on : 9th May 2019