ಕ್ರಿಕೆಟ್T20 ವಿಶ್ವಕಪ್ ವೇಳೆ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಆರೋಪ ನಿರಾಕರಿಸಿದ PCB; ಕಾನೂನು ಕ್ರಮಕ್ಕೆ ಮುಂದಾದ ಸಲ್ಮಾನ್ ಮಿರ್ಜಾ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ, ಅವುಗಳನ್ನು ಬಲವಾಗಿ ತಿರಸ್ಕರಿಸಿತು ಮತ್ತು ಈ ವರದಿಗಳು ಆಧಾರರಹಿತ ಮತ್ತು ನಕಲಿ ವರದಿಗಳು ಎಂದು ಕರೆದಿದೆ.