ದೇಶ'SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೇವೆ; ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ
"ಏನೇ ಆಗಲಿ, ಯಾವ ಸಂಸ್ಥೆ ಪಾತ್ರ ವಹಿಸಲಿ ಅಥವಾ ಬಿಡಲಿ, ರಾಜಕೀಯ ಪ್ರತಿರೋಧ ಮುಂದುವರಿಯುತ್ತದೆ, ಜನರ ಪ್ರತಿರೋಧ ಮುಂದುವರಿಯುತ್ತದೆ ಮತ್ತು ಅದು ಅಂತಿಮವಾಗಿ ಜಯಗಳಿಸುತ್ತದೆ," ಎಂದು ಗಾಂಧಿ ಹೇಳಿದ್ದಾರೆ.