ದೇಶಅಮೆರಿಕದ ಶೇ. 25ರಷ್ಟು ಸುಂಕ ಪ್ರಸ್ತಾವನೆಗೆ ಭಾರತ ವಿರೋಧ; ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಆರೋಪ ನಿರಾಕರಣೆ
ಇದರ ಬೆನ್ನಲ್ಲೇ, ಅಮೆರಿಕ ನಿನ್ನೆ ಬುಧವಾರ ಭಾರತದ ಆಮದುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿದ್ದು, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಒಪ್ಪಿದರೆ ಈ ಸುಂಕವನ್ನು ಶೇ. 17ಕ್ಕೆ ಸೀಮಿತಗೊಳಿಸುವ ಅವಕಾಶ ಕಲ್ಪಿಸಿದೆ.