ರಾಜ್ಯಸ್ಮಾರ್ಟ್ ಲಾಕ್ ಡೌನ್ ಗೆ ಚಿಂತನೆ: ರೆಡ್, ಆರೆಂಜ್ ಮತ್ತು ಗ್ರೀನ್ ವಿಭಾಗಗಳಾಗಿ ವಿಂಗಡನೆ
ಕೊರೋನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಏಪ್ರಿಲ್ 14ರವರೆಗೆ ಜಾರಿ ಮಾಡಿರುವ ದೇಶಾದ್ಯಂತ ಲಾಕ್ಡೌನ್ ಅನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದ್ದು, ಮುಂದಿನ ಲಾಕ್ಡೌನ್ ಸ್ಮಾರ್ಟ್ ಲಾಕ್ಡೌನ್ ಮಾದರಿಯಲ್ಲಿರಲಿದೆ.