• Tag results for ಹಾಲು

ಸಂಸ್ಕರಿತ ಹಾಲೂ ಕೂಡ ಗುಣಮಟ್ಟದಲ್ಲಿ ಫೇಲ್!

ಪ್ರಮುಖ ಬ್ರ್ಯಾಂಡುಗಳು ಸೇರಿದಂತೆ ಸಂಸ್ಕರಿತ ಹಾಲಿನ ಮಾದರಿಗಳು ಸೂಚಿತ ಮಾದರಿಗಳು ಗುಣಮಟ್ಟವನ್ನು ಹೊಂದಿಲ್ಲ ಎಂಬ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

published on : 20th October 2019

ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತ ಹಾಲು ದುಬಾರಿ, ಲೀಟರ್ ಗೆ ಬರೋಬ್ಬರಿ 140 ರೂ.

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ತಾರಕಕ್ಕೇರಿದ್ದು, ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಇದೀಗ ಕುಡಿಯುವ ಹಾಲಿನ ದರ ಪೆಟ್ರೋಲ್ ದರವನ್ನೇ ಮೀರಿಸಿದೆ.

published on : 11th September 2019

ಹಾಲು ಉತ್ಪಾದಕರಿಗೆ 10 ದಿನಗಳಲ್ಲಿ ಸಬ್ಸಿಡಿ ಹಣ ಸಂದಾಯಕ್ಕೆ ಕ್ರಮ: ಕೆಎಂಎಫ್ ನೂತನ ಅಧ್ಯಕ್ಷ 

ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.   ಕರ್ನಾಟಕ ಹಾಲು ಒಕ್ಕೂಟದಲ್ಲಿ  ಪ್ರತಿದಿನ 75 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ 10 ದಿನದಲ್ಲಿ ಸಬ್ಸಿಡಿ ಹಣ ನೀಡುವ ಬಗ್ಗೆ ಪ್ರಯತ್ತಿಸುತ್ತೇನೆ   ಎಂದು ಕರ್ನಾಟಕ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಅರಂಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.

published on : 31st August 2019

ಕೃಷ್ಣನ ರೀತಿ ಕೊಳಲು ನುಡಿಸಿದರೆ ಹಸುಗಳಿಂದ ಹೆಚ್ಚು ಹಾಲು: ಬಿಜೆಪಿ ನಾಯಕ!

ಭಗವಾನ್ ಕೃಷ್ಣನ ರೀತಿಯಲ್ಲಿ ಕೊಳಲು ನುಡಿಸಿದರೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಎಂಬ ತಮ್ಮ ಇತ್ತೀಚಿನ ಹೇಳಿಕೆಯನ್ನು ಬಿಜೆಪಿ ಶಾಸಕ ದಿಲೀಪ್ ಕುಮಾರ್ ಪೌಲ್ ಸಮರ್ಥಿಸಿಕೊಂಡಿದ್ದಾರೆ. 

published on : 28th August 2019

ಎದೆ ಹಾಲು ಶಿಶುಗಳಿಗೆ ದಿನದ ಸಮಯವನ್ನು ಹೇಳಬಹುದೆಂದು ನಿಮಗೆ ತಿಳಿದಿದೆಯೇ?

2022ರ ವರೆಗೂ ಪ್ರತಿ ತಿಂಗಳ ಮೊದಲ ವಾರವನ್ನು ಸ್ತನಪಾನ ವಾರ ಎಂದು ಘೋಷಿಸಬೇಕೆಂದು  ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದರು, ಭಾರತದಲ್ಲಿ ಇತ್ತೀಚೆಗೆ ಎದೆ ಹಾಲುಣಿಸುವುದರ ಮಹತ್ವ ಹೆಚ್ಚುತ್ತಿದೆ....

published on : 14th August 2019

ಪ್ರವಾಹ ಪೀಡಿತ ಉತ್ತರ ಕರ್ನಾಟಕಕ್ಕೆ ಕೋಲಾರದಿಂದ ಹಾಲು ಪೂರೈಕೆ

 ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಪೌಷ್ಟಿಕಾಂಶಯುಕ್ತ ಆಹಾರಗಳು ಬೇಕಾಗಿದ್ದು, ಈ ನಿಟ್ಟಿನಲ್ಲಿ , ಕರ್ನಾಟಕ ಹಾಲು ಒಕ್ಕೂಟವು ನೆರವಿನ ಹಸ್ತ ಚಾಚಲು ಮುಂದಾಗಿದೆ.

published on : 14th August 2019

ಹಾಲು ಒಕ್ಕೂಟ ನೇಮಕಾತಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿಯ ನಡುವೆಯೂ ಹಾಲು ಒಕ್ಕೂಟ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪ್ರತಿಪಕ್ಷ ಜೆಡಿಎಸ್ ನಡುವೆ ವಾಗ್ಯುದ್ದ ಉಂಟಾಗಿದೆ.

published on : 9th August 2019

ಮರಿ ಜಿಂಕೆಗೆ ಹಾಲುಣಿಸಿದ ಮಹಿಳೆ, ಮಾತೃ ವಾತ್ಸಲ್ಯಕ್ಕೆ ಪ್ರಶಂಸೆಯ ಮಹಾಪೂರ

ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ....

published on : 19th July 2019

ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ!

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ...

published on : 22nd May 2019

ಸಕಲೇಶಪುರ: ಎದೆಹಾಲು ನೆತ್ತಿಗೆ ಏರಿ ಒಂದೂವರೆ ವರ್ಷದ ಮಗು ಸಾವು!

ಎದೆ ಹಾಲು ಕುಡಿಯುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ....

published on : 17th May 2019

ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ

ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮುಂದಿನ ಮೂರು ತಿಂಗಳ ವರೆಗೆ ಭಾರತ ಸರ್ಕಾರ ನಿಷೇಧ ಹೇರಿದೆ.

published on : 24th April 2019

ಪ್ರಚಾರ ವೇಳೆ ಹಸುವಿನ ಹಾಲು ಕರೆದ ನಟ ದರ್ಶನ್: ಸುಮಲತಾ ಹೇಳಿದ್ದೇನು?

ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ...

published on : 12th April 2019

ಭಾರತೀಯ ಸೈನಿಕರಿಗೆ ಕರ್ನಾಟಕದ ನಂದಿನಿ ಹಾಲು!

ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಹಾಲು ಸರಬರಾಜು ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಸೈನಿಕರಿಗೆ ಹಾಲು ಸರಬರಾಜು ಮಾಡಲು ಮುಂದಾಗಿದೆ.

published on : 17th March 2019

ಹಾಲಿನ ಪ್ರೋತ್ಸಾಹ ಧನ 1 ರೂಪಾಯಿ ಹೆಚ್ಚಳ; ಪ್ರವಾಸೋದ್ಯಮ ಅಭಿವೃದ್ಧಿಗೆ 41 ಕೋಟಿ ರೂ.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 6 ರೂ. ಗೆ ಹೆಚ್ಚಿಸಲಾಗಿದೆ.

published on : 8th February 2019

ಕಟೌಟ್, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಎಂದು ಕರೆ ನೀಡಿದ ನಟ ಸಿಂಬು ವಿರುದ್ಧ ಹಾಲು ವಿತರಕರು ದೂರು

ತಮ್ಮ ಚಿತ್ರ ಬಿಡುಗಡೆಯಾದ ದಿನ ಬ್ಯಾನರ್, ಕಟೌಟ್ ಮೇಲೆ ಹಾಲಿನ ಅಭಿಷೇಕ ...

published on : 24th January 2019
1 2 >