ದೇಶಅಧಿಕಾರಿಗಳಿಗೆ ಕೊರೋನಾ: ಒಡಿಶಾದ ಗಂಜಾಮ್ ಜಿಲೆಯಲ್ಲಿ 10 ದಿನ ಸರ್ಕಾರಿ ಕಚೇರಿಗಳು ಬಂದ್
ಮಹಾಮಾರಿ ಕೊರೋನಾ ವೈರಸ್ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸುವುದಕ್ಕಾಗಿ ಜಿಲ್ಲೆಯಲ್ಲಿ ಮತ್ತೆ 10 ದಿನ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಜಯ್ ಅಮೃತಾ ಕುಲಂಗೆ ಅವರು ಬುಧವಾರ ತಿಳಿಸಿದ್ದಾರೆ.