ಕ್ರೀಡೆಫೆ.17 ರಿಂದ ಮಾ.7 ರವರೆಗೆ ಭಾರತದಲ್ಲಿ ಫಿಫಾ ಮಹಿಳಾ ವಿಶ್ವ ಕಪ್
ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿಯು 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ಮತ್ತು ಸ್ಥಳೀಯ ಸಂಘಟನಾ ಸಮಿತಿ (ಎಲ್ ಒಸಿ) ಮಂಗಳವಾರ ಖಚಿತಪಡಿಸಿದೆ.