• Tag results for 2

ಕೊರೋನಾ 'ಸೂಪರ್ ಹರಡುವಿಕೆ': ಪಂಜಾಬ್ ನ 24 ಗ್ರಾಮಗಳಲ್ಲಿ 26 ಸಾವಿರ ಮಂದಿಗೆ ಹೋಮ್ ಕ್ವಾರಂಟೈನ್!

ಕೊರೋನಾ ವೈರಸ್ 'ಸೂಪರ್ ಹರಡುವಿಕೆ' ಎಂದರೆ ಇದೆ ಇರಬಹುದು. ಪಂಜಾಬ್ ನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದ, ರಾಜ್ಯದ  24 ಗ್ರಾಮಗಳಲ್ಲಿ ಬೊರೋಬ್ಬರಿ 26 ಸಾವಿರ ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

published on : 28th March 2020

ಮಾ.24 ರಂದು ಲಾಕ್ ಡೌನ್ ಘೋಷಣೆಯ ಮೋದಿ ಭಾಷಣಕ್ಕೆ ದಾಖಲೆಯ ಟಿಆರ್ ಪಿ!  

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ದಾಖಲೆಯ ಟಿಆರ್ ಪಿ ಪಡೆದಿದೆ. 

published on : 27th March 2020

'ಒಗ್ಗಟ್ಟಿನಿಂದ ಹೋರಾಡಿ' ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಕರೆ

ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ.

published on : 27th March 2020

ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಜಿ20 ರಾಷ್ಟ್ರಗಳ ಮೆಚ್ಚುಗೆ, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ

ವಿಶ್ವದ 190 ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಭಾರತದ ಕಾರ್ಯವೈಖರಿಗೆ ಜಿ20 ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲು  ನಿರ್ಧರಿಸಿವೆ.

published on : 27th March 2020

ಮೊದಲು ಮಾನವೀಯತೆ, ಬಳಿಕ ಆರ್ಥಿಕತೆ: ಪ್ರಧಾನಿ ಮೋದಿ ಮಾತಿಗೆ ತಲೆದೂಗಿದ ಜಿ20 ನಾಯಕರು

ಇಡೀ ವಿಶ್ವವೇ ಮಾರಕ ವೈರಸ್ ನಿಂದ ತತ್ತರಿಸುತ್ತಿದ್ದು, ಮೊದಲು ಮಾನವೀಯತೆಯ ಕುರಿತು ಚರ್ಚೆ ಮಾಡೋಣ ಬಳಿಕ ಆರ್ಥಿಕತೆ ಕುರಿತು ಚರ್ಚೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 27th March 2020

ಜಿ20 ದೇಶಗಳ ಒಕ್ಕೂಟದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ 5 ಟ್ರಿಲಿಯನ್ ಡಾಲರ್!

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸುವ ಉದ್ದೇಶದಿಂದ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್‌ ಮೊತ್ತವನ್ನು ತೊಡಗಿಸಲು ಬದ್ಧವಾಗಿರುವುದಾಗಿ ಜಿ -20 ಒಕ್ಕೂಟದ ರಾಷ್ಟ್ರಗಳು ಹೇಳಿವೆ.

published on : 27th March 2020

ಟಿ-20 ವಿಶ್ವಕಪ್ ಮೇಲೂ ಕೊರೊನಾ ಭೀತಿ

ವಿಶ್ವದ ಜನರನ್ನು ಕಾಡುತ್ತಿರುವ ಕೋವಿಡ್-19 ನಿದ್ದೆ ಗೆಡಿಸಿದ್ದು, ಕ್ರೀಡಾ ಜಗತ್ತಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಪುರುಷರ ವಿಶ್ವಕಪ್ ಮೇಲೂ ಬೀಳಲಿದೆ. 

published on : 26th March 2020

ರಾಷ್ಟ್ರೀಯ ಹೆದ್ದಾರಿ -206 ಅಗಲೀಕರಣ ನೆಪ: 3,368 ಮರಗಳಿಗೆ ಕುತ್ತು!

ರಾಜ್ಯ ಕೊರೋನಾವೈರಸ್ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಈ ಸಮಯದಲ್ಲಿ ಭದ್ರಾವತಿಯ ಅರಣ್ಯ ವಿಭಾಗದ ತಾಕಿಕೆರೆ  ಹಾಗೂ ಉಂಬಳೆಬೈಲು  ನಡುವೆ ಎನ್ಎಚ್ -206  ವ್ಯಾಪ್ತಿಯಲ್ಲಿ  3,368 ಮರಗಳನ್ನು ಕಡಿಯುವ ಸನಿರ್ಧಾರವನ್ನು ಸರ್ಕಾರ ಸದ್ದಿಲ್ಲದೆ  ಕೈಗೊಂಡಿದೆ. ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) ಅಧ್ಯಯನಗಳನ್ನು ನಡೆಸದೆ ಅಥವಾ ಅಗತ್ಯ ಉದ್ದೇಶವನ್ನು ಸಹ

published on : 24th March 2020

ವಿಶ್ವಕಪ್‌ ನಲ್ಲಿ ಭಾರತ ವಿರುದ್ಧ ಬಳಸಿದ್ದ ಬ್ಯಾಟ್‌ ಪ್ರದರ್ಶಿಸಿದ ಪಾಂಟಿಂಗ್

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕ್ರೀಡಾ ಲೋಕವೇ ಸ್ತಬ್ಧವಾಗಿದೆ. ಈ ವೇಳೆ ನಿತ್ಯ ಒಂದೊಂದೊಂದೇ ನೆನಪಿನಾಳ ಬಿಚ್ಚಿಡುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌, ಟೀಮ್‌ ಇಂಡಿಯಾ ಅಭಿಮಾನಿಗಳ ಕಹಿ ನೆನಪನ್ನು ತಮ್ಮ ವಿಶೇಷ ಬ್ಯಾಟ್‌ ಮೂಲಕ ಕೆದಕಿದ್ದಾರೆ.

published on : 23rd March 2020

ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020: ಸರ್ವಾನುಮತದ ಅಂಗೀಕಾರ ನೀಡಿದ ಪರಿಷತ್

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ ನಲ್ಲಿಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು.

published on : 23rd March 2020

ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020: ಸರ್ವಾನುಮತದ ಅಂಗೀಕಾರ ನೀಡಿದ ಪರಿಷತ್

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ ನಲ್ಲಿಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು.

published on : 23rd March 2020

ಪಕ್ಷ ಸೇರಿದ 22 ಶಾಸಕರಿಗೂ ಬಿಜೆಪಿ ಟಿಕೆಟ್: ಜ್ಯೋತಿರಾದಿತ್ಯ ಸಿಂಧಿಯಾ  

ಮುಖ್ಯಮಂತ್ರಿ ಕಮಲ್​​ನಾಥ್​​​ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಪತನಗೊಳ್ಳಲು ಕಾರಣರಾದ 22 ಮಂದಿ ಕಾಂಗ್ರೆಸ್​​ನ ರೆಬೆಲ್​​ ಶಾಸಕರು ಬಿಜೆಪಿ ಸೇರಿದ್ದಾರೆ. ಈ 22 ಶಾಸಕರಿಗೂ  ಬಿಜೆಪಿ ಟಿಕೆಟ್ ನೀಡಲಿದೆ ಎಂದು ಜ್ಯೋತರಾಧಿತ್ಯ ಸಿಂಧಿಯಾ ಹೇಳಿದ್ದಾರೆ.

published on : 22nd March 2020

ಕೊರೋನಾ ಎಫೆಕ್ಟ್: ಬೆಳಗಾವಿಯಲ್ಲಿ 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳ ಜೀವಂತ ಸಮಾಧಿ!

ಕೊರೋನಾ ವೈರಸ್ ಎಫೆಕ್ಟ್ ಬಡ ರೈತನ ಸುಮಾರು 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಾಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

published on : 21st March 2020

ಕೊವಿದ್‍ -19: ಯೋಗಿ ಸರ್ಕಾರದಿಂದ ಬಡವರಿಗೆ ಉಚಿತ ಪಡಿತರ, ದಿನಗೂಲಿ ಕಾರ್ಮಿಕರಿಗೆ 1,000 ರೂ

ಕೊರೊನಾ ವೈರಸ್ ಕಾರಣದಿಂದ ದುಡಿಮೆಯಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿರುವ ರಾಜ್ಯದ ಕೂಲಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. 

published on : 21st March 2020

ಆದ್ಯತಾ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋದಿ: ಸಚಿವ ಗೋಪಾಲಯ್ಯ

ರಾಜ್ಯದಲ್ಲಿ 2020-21ನೇ ಸಾಲಿನಿಂದ ಆದ್ಯತಾ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರುಗಳಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆ.ಜಿ ಗೋದಿ ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ....

published on : 20th March 2020
1 2 3 4 5 6 >