ದೇಶಭಾರತ, ಅಮೆರಿಕಾ 2 + 2 ಮಾತುಕತೆ : ಪ್ರಮುಖ ಆರು ಅಂಶಗಳ ಬಗ್ಗೆ ಚರ್ಚೆ
ಭಾರತ, ಅಮೆರಿಕಾ 2 + 2 ಮಾತುಕತೆ ಹಿನ್ನೆಲೆಯಲ್ಲಿ ಗುಪ್ತಚರ ಹಂಚಿಕೆಯಲ್ಲಿ ಭಯೋತ್ಪಾದನೆ ವಿರೋಧಿ ಸಹಕಾರ, ಭಯೋತ್ಪಾದನೆ ಹಣಕಾಸು ಮತ್ತು ಸೈಬರ್ ಭದ್ರತೆ ಸೇರಿದಂತೆ ಆರು ಅಂಶಗಳ ಉಭಯ ದೇಶಗಳ ಭದ್ರತಾ ವ್ಯವಸ್ಥೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.