ದೇಶಮಹಾರಾಷ್ಟ್ರ ಬಿಜೆಪಿಗೆ 33 ಶಾಸಕರದ್ದೇ ಚಿಂತೆ: ಸಮೀಕ್ಷೆಯಲ್ಲಿ ಕಳಪೆ ಸಾಧನೆ; ಮುಂದಿನ ಚುನಾವಣೆಯೊಳಗೆ ಸರಿಪಡಿಸಿಕೊಳ್ಳುವಂತೆ ಸೂಚನೆ
2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಂತೆ ಕೆಲವು ಬದಲಾವಣೆಗಳನ್ನು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಮುಂದಾಗಿದೆ. ಅದರಂತೆ 33 ಶಾಸಕರಿಗೆ ತಮ್ಮ ಕೆಲಸ, ಸಾಧನೆಯಲ್ಲಿ ಪ್ರಾಬಲ್ಯ ಸಾಧಿಸುವಂತೆ ಪಕ್ಷ ಸೂಚನೆ ನೀಡಿದೆ.